ನಾನು ಮೆಚ್ಚಿದ ವಾಟ್ಸಪ್

Friday, November 30, 2018

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ವಾಕರ್ ಬುಶ್ ನಿಧನ

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ವಾಕರ್ ಬುಶ್ ನಿಧನ

ವಾಷಿಂಗ್ಟನ್‌: ಅಮೆರಿಕದ 43 ನೇ ಅಧ್ಯಕ್ಷರಾಗಿದ್ದ  ಜಾರ್ಜ್‌ ಹರ್ಬರ್ಟ್ ವಾಕರ್ಬುಶ್ ಅವರು 2018 ನವೆಂಬರ್ 30ರ ಶುಕ್ರವಾರ ರಾತ್ರಿ 10 ಗಂಟೆಗೆ (ಭಾರತೀಯ ಕಾಲಮಾನ 01 ಡಿಸೆಂಬರ್  ಶನಿವಾರ ಬೆಳಗ್ಗೆ 8.30 ಗಂಟೆ) ನಿಧನರಾಗಿದ್ದಾರೆ ಎಂದು ಬುಶ್  ಕುಟುಂಬ ಪ್ರಕಟಿಸಿದೆ.. ಅವರಿಗೆ 94 ವರ್ಷ ವಯಸ್ಸಾಗಿತ್ತು
ರಿಪಬ್ಲಿಕನ್ ಪಕ್ಷದ ನಾಯಕರಾಗಿದ್ದ ಅವರು 2001 ಜನವರಿಯಿಂದ 2009 ಜನವರಿಯವರೆಗೆ 8 ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರುಟೆಕ್ಸಾಸ್ ಗವರ್ನರ್ಆಗಿಯೂ ಸೇವೆ ಸಲ್ಲಿಸಿದ್ದರು.
ಪಾರ್ಕಿನ್ಸನ್ಕಾಯಿಲೆಯಿಂದ ಬಳಲುತ್ತಿದ್ದ ಅವರು ಗಾಲಿಚಕ್ರವನ್ನು ಅವಲಂಬಿಸಿಕೊಂಡಿದ್ದರು.
ರಷ್ಯಾದೊಂದಿಗೆ ನಡೆಯುತ್ತಿದ್ದ 4 ದಶಕಗಳ ಶೀತಲ ಸಮರಕ್ಕೆ ಅಂತ್ಯ ಹಾಡುವಲ್ಲಿ ಜಾರ್ಜ್ ಬುಶ್ ಮಹತ್ತರ ಪಾತ್ರ ವಹಿಸಿದ್ದರು.

ಬುಶ್ ಅವರ ಪತ್ನಿ, ಅಮೆರಿಕದ ಮೊದಲ ಮಹಿಳೆ ಬಾರ್ಬರಾ ಬುಶ್  ಕಳೆದ ಏಪ್ರಿಲ್ ತಿಂಗಳಲ್ಲಿ ನಿಧನರಾಗಿದ್ದರು.

ಬುಶ್ ಅವರು ಐವರು ಪುತ್ರರು ಮತ್ತು 17 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

No comments:

Post a Comment