ಅವರು ಇನ್ನೂ ಹುಡುಕುತ್ತಿದ್ದಾರೆ
ಏನನ್ನು ಎಂದು ಹೇಳಬಲ್ಲಿರಾ?
ಕೆಳಗಿನ ವಿಡಿಯೋ ನೋಡಿ ಹೇಳಿ
ಕೆಳಗಿನ ವಿಡಿಯೋ ನೋಡಿ ಹೇಳಿ
&&&&&&
ವರ್ಷದ ಮಾತೆ..!
ವರ್ಷದ ಮಾತೆ ಎಂಬುದಾಗಿ ಯಾರನ್ನಾದರೂ ಆಯ್ಕೆ ಮಾಡಬೇಕಿದ್ದರೆ ಯಾರನ್ನು ಮಾಡಬಹುದು?
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿದ ಬಳಿಕ ಹೇಳಿ.
ನೋಡಲು ಮನರಂಜನಾತ್ಮಕವಾಗಿದ್ದರೂ ಈ ವಿಡಿಯೋ ಅಧ್ಯಯನ, ಆಟೋಟ, ಊಟದ ಹೊತ್ತಿನಲ್ಲೂ ಮೊಬೈಲಿನಲ್ಲಿ ಮುಳುಗುವ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯದ ಪಾಠವನ್ನು ಹೇಳುತ್ತದೆ. ಅತಿಯಾದ ಸ್ಮಾರ್ಟ್ ಫೋನ್ ಬಳಕೆಯು ಕುಟುಂಬ ಸಂವಹನಕ್ಕೆ ಅಡ್ಡಿಯಾಗುತ್ತದೆ ಎಂಬುದಾಗಿ ಸಂಶೋಧನೆ ಹೇಳಿರುವ ಬಗ್ಗೆ ಜರ್ನಲ್ ಆಫ್ ಫ್ಯಾಮಿಲಿ ಸೈಕಾಲಜಿಯಲ್ಲಿ ಬಂದಿರುವ ವರದಿಗೆ ಇದು ಪೂರಕ.
ಮೊಬೈಲ್ ಸಾಕಮ್ಮಾ ಊಟದ ಹೊತ್ತಿಗಾದರೂ ಕುಟುಂಬ ಸದಸ್ಯರ ಜೊತೆ ಮಾತಾಡು ಎಂಬ ಸಂಕೇತವನ್ನು ಇದು ನೀಡುತ್ತದೆ.
ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ.
&&&&&&
ಕೆಸರಾಟದ ದಿನ
ಜೂನ್ ೨೯ ಕೆಸರಾಟದ ದಿನ. ಕೆಸರಾಟದ ದಿನವನ್ನು ಆಚರಿಸುವುದೇಕೆ? ಎಂಬುದರ ವಿವರ ಪತ್ರಿಕೆಗಳಲ್ಲಿ ಬಂದಿದೆ. ಅದನ್ನು ನೀವಿಲ್ಲಿ ನೋಡಬಹುದು.
ಆದರೆ ಅದಕ್ಕೂ ಮುನ್ನವೇ ನಡೆದ ಕೆಸರಾಟದ ವಿಡಿಯೋಗಳು ಎಕ್ಸ್ ನಲ್ಲಿ (ಹಿಂದಿನ ಟ್ವಿಟ್ಟರಿನಲ್ಲಿ) ಇತ್ತೀಚೆಗೆ ವೈರಲ್ ಆಗಿದ್ದವು.
ಅವುಗಳನ್ನು ನೋಡುವುದೇ ಒಂದು ರಂಜನೆ. ಕೆಳಗೆ ಕ್ಲಿಕ್ ಮಾಡಿ ನೋಡಿ ಆನಂದಿಸಿ.
ಎಕ್ಸ್ ನಲ್ಲಿ (ಹಿಂದಿನ ಟ್ವಿಟ್ಟರಿನಲ್ಲಿ) ಇತ್ತೀಚೆಗೆ ವೈರಲ್ ಆಗಿದ್ದ ವಿಡಿಯೋ. ಕೆಳಗೆ ಕ್ಲಿಕ್ ಮಾಡಿ ನೋಡಿ ಆನಂದಿಸಿ.
&&&&&&




No comments:
Post a Comment