ಪ್ರಕೃತಿ ವಿಸ್ಮಯ
ಉಲ್ಟಾ ಪಾನಿ
ನೀರು ಯಾವಾಗಲೂ ಹರಿಯುವುದು ಮೇಲಿನಿಂದ ಕೆಳಕ್ಕೆ. ಆದರೆ ಎಲ್ಲಾದರೂ ನೀರು ಕೆಳಗಿನಿಂದ ಮೇಲಕ್ಕೆ ಹರಿಯುವುದು ಉಂಟೇ? ಮೇಲಿನ ವಿಡಿಯೋ ನೋಡಿ ಆಮೇಲೆ ಹೇಳಿ.
ಮಧುರ, ರುದ್ರ, ಭಯಾನಕ..
ಪ್ರಕೃತಿ ವಿಸ್ಮಯಗಳಿಗೆ ಕೊನೆಯಿಲ್ಲ. ಕೆಲವೊಮ್ಮೆ ಸುಂದರ, ಮಧುರ ಕೆಲವೊಮ್ಮೆ ರುದ್ರ ಭಯಾನಕ. ವಾಟ್ಸಪ್ಪಿನಲ್ಲಿ ಬಂದ ಮೇಲಿನ ವಿಡಿಯೋ ಅಂತಹ ಒಂದು ಚಿತ್ರ. ನಿಮ್ಮ ಪ್ರತಿಕ್ರಿಯೆ ದಾಖಲಿಸಿ.
No comments:
Post a Comment