ನಾನು ಮೆಚ್ಚಿದ ವಾಟ್ಸಪ್‌

ತೆಂಗಿನ ಕಾಯಿ ಕೊಯ್ಯಬೇಕೇ?

ಕೃಷಿಕರಿಗೆ ಅದರಲ್ಲೂ ಮುಖ್ಯವಾಗಿ ತೆಂಗು, ಅಡಿಕೆ ಕೃಷಿಕರಿಗೆ ಸಂಬಂಧಪಟ್ಟ ಕೆಲಸಗಳಿಗಾಗಿ ತೆಂಗು, ಅಡಿಕೆ ಮರ ಏರುವುದೇ ದೊಡ್ಡ ಕಷ್ಟ. ತೆಂಗಿನಕಾಯಿ, ಅಡಿಕೆಯ ಫಸಲಿನಿಂದ ಹಿಡಿದು ತೆಂಗಿನ ಗರಿ ಅಥವಾ ಮಡಲು , ಅಡಿಕೆಯ ಸೋಗೆ ತೆಗೆಯುವುದು, ಅಡಿಕೆಗೆ ಮದ್ದು ಬಿಡುವುದು ಇದಕ್ಕೆಲ್ಲ ಕೆಲಸಗಾರರು ಬೇಕೇ ಬೇಕು. ಆದರೆ ಸಿಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಸಹಜವಾಗಿ ಗಮನ ಹರಿಯುವುದು ಇಂತಹ ಕೆಲಸಗಳನ್ನು ಮಾಡಬಲ್ಲ ಯಂತ್ರಗಳ ಕಡೆಗೆ. ತೆಂಗಿನ ಮರ ಏರುವ ಇಂತಹ  ಉಪಯುಕ್ತ ಯಂತ್ರದ  ಬಗ್ಗೆ ವಾಟ್ಸಪ್ಪಿನಲ್ಲಿ ಈ ವಿಡಿಯೋ ಬಂದಿದೆ ನೋಡಿ.


    &&&&&&&&&

ಊಟದ ಶಿಸ್ತು


ಬ್ರಾಹ್ಮಣರು ಭೋಜನ ಪ್ರಿಯರು ಅಂದರೆ ಹೊಟ್ಟೆ ಬಾಕರು ಅಂತ ಅಲ್ಲ. ಅವರ ಊಟದ ಶಿಸ್ತನ್ನು ನೋಡಿದವರಿಗೆ ಅದು ಅರಿವಿಗೆ ಬರುತ್ತದೆ.

ಅದನ್ನು ಈ ವಿಡಿಯೋ ಮೂಲಕ ಸುಂದರವಾಗಿ ತೋರಿಸಿದ್ದಾರೆ ಪಾಣಿನಿ ದೇರಾಜೆ. 




ಕೆಳಗಿನ ವಿಡಿಯೋ ನೋಡಿ ಊಟದ ಶಿಸ್ತಿನ ಅನುಭವ ಮಾಡಿಕೊಳ್ಳಿ.👇👇👇



        &&&&&&&&&&&&&&&&&&&&

&&&&&&&&&&&&

ಮಕ್ಕಳಿಗೆ ಬೇಕು ಇಂತಹ ಮೋಜಿನ ಆಟ

 ಹುಡುಗ ಅಜ್ಜನ ಸವಾಲನ್ನು ಗೆದ್ದನೇ?
ಕೆಳಗಿನ ವಿಡಿಯೋ ವಿಡಿಯೋ ನೋಡಿ.
 


                                                                                &&&&&&&&

ಹಸಿರೋ ಹಸಿರಿನ ಹೆಸರಿಲ್ಲದ ಮರ..

ರವಿಲ್ಲದೆ ಜಗತ್ತಿಲ್ಲ. ಜಗತ್ತಿಗೆ ಜೀವಧಾರೆಯಾಗಿರುವ ಮರದ ಮಹತ್ವವನ್ನು ಸಾರುವ ಸುಂದರವಾದ ಪದವನ್ನು ಡಾ. ಎಚ್. ಎಸ್.‌ ವೆಂಕಟೇಶ ಮೂರ್ತಿ ಬರೆದಿದ್ದಾರೆ. ವಾಟ್ಸಪ್ಪಿನಲ್ಲಿ ಬಂದ ಈ  ಪದ್ಯದ ವಿಡಿಯೋ ರೂಪ ಅದೆಷ್ಟು ಸೊಗಸಾಗಿದೆ. ನೋಡಿ.

                                                                                    &&&&&&&&

ಹಿಂಪಡೆಯಲಾಗದ ವರ!

 ನಾನು ಮೆಚ್ಚಿದ ವಾಟ್ಸಪ್‌  Whatup I Liked

ಇಲ್ಲಿರುವ ವಿಡಿಯೋ ಈಗಿನ ಕಾಲಕ್ಕೂ ಅನ್ವಯವಾಗುವ ಸಂದೇಶವೊಂದನ್ನು ನೀಡುತ್ತಿದೆ. ಅದೇನು?

ವಿಡಿಯೋ ನೋಡಿ. 


No comments:

Post a Comment