Sunday, November 4, 2018

ತೃಣವನ್ನೂ ನಿಂದಿಸಬೇಡ!

ತೃಣವನ್ನೂ ನಿಂದಿಸಬೇಡ!

ನಿನ್ನ ಪಾದದ ಅಡಿಯಲ್ಲಿ ಜಜ್ಜಿ ಹೋಗುವಂತಹ ತೃಣವನ್ನು (ಹುಲ್ಲು ಕಡ್ಡಿಯನ್ನು) ಕೂಡಾ ನಿಂದಿಸಬೇಡ. ಅದೇ ಹುಲ್ಲುಕಡ್ಡಿ ಹಾರಿ ನಿನ್ನ ಕಣ್ಣಿಗೆ ಬಿದ್ದರೆ ಆಗ ಅದರ ಶಕ್ತಿ ಎಷ್ಟೆಂಬುದು ನಿಮಗೆ ಗೊತ್ತಾದೀತು


No comments:

Post a Comment