Friday, August 17, 2018

ಕುಕ್ಕೆ ಸುಬ್ರಹ್ಮಣ್ಯ ಮಳೆ ಆರ್ಭಟದ ಪರಿ ..!

ಕುಕ್ಕೆ ಸುಬ್ರಹ್ಮಣ್ಯ ಮಳೆ ಆರ್ಭಟದ ಪರಿ ..!

ಬೆಂಗಳೂರು: ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಸುಪಾಸಿನ ಸ್ಥಿತಿಗತಿ ಬಗ್ಗೆ ಇದೀಗ ತಾನೇ ‘ ವಿಟ್ಲ ಸುದ್ದಿಗಳು’ ವಾಟ್ಸ್ ಆಪ್ ನಲ್ಲಿ ಬಂದ ವಿಡಿಯೋ ನೋಡಲು ಇಲ್ಲಿ  ಕ್ಲಿಕ್  ಮಾಡಿ.

ಕರ್ನಾಟಕ ರಾಜ್ಯದ, . ಜಲ್ಲೆಯ ಭಾರೀ ಗಾಳಿ ಮಳೆಯ ಆರ್ಭಟಕ್ಕೆ ಬಂಟ್ವಾಳ  ತಾಲೂಕಿನ, ಸಂಬೂರಿನ ಡ್ಯಾಮ್ ಮುಳುಗುವ ಸ್ಥಿತಿಗೆ ಬಂದು ತಲುಪಿದೆ. ಆದ್ದರಿಂದ ಕೆಲವೇ ಕ್ಷಣಗಳಲ್ಲಿ ಅದನ್ನು ತೆರೆಯಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಆದ್ದರಿಂದ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ದೋಣಿ ಸಂಚಾರವನ್ನು ಸ್ಥಗಿತಗೊಳಿಸಬೇಕಾಗಿ ಹಾಗೂ ಯಾರು ನದಿಯ ಕಡೆ ಹೋಗಬಾರದೆಂದು ಅಧಿಕಾರಿಗಳು ವಿನಂತಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ದಕ್ಷಿಣಕನ್ನಡದಲ್ಲಿ ಸಂಚರಿಸಲು ಹೊಲದ ಮಧ್ಯೆ ನಿರ್ಮಿಸಿದ ಕಾಲುದಾರಿಯ ಚಿತ್ರ ಕೆಳಗಿದೆ:


No comments:

Post a Comment