·
10
ವರ್ಷ ಹಿಂದೆಯೇ ‘ಮಂಗಳ’ಕ್ಕೆ ಹೋಗಿದ್ದ!
·
ಹೌದು. ಅನುಪಕೃಷ್ಣ ಈಗಲ್ಲ, ದಶಕದಷ್ಟು ಹಿಂದೆಯೇ ಮಂಗಳ ಗ್ರಹಕ್ಕೆ ಹೋಗಿದ್ದ.
·
ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.
ನಾನು ವಿಜ್ಞಾನಿಯಾದೆ
ನನಗೆ ಒಂದು ಕನಸುಬಿತ್ತು
ಆದೆ ನಾನು ದೊಡ್ಡ ವಿಜ್ಞಾನಿ
ಇಳಿದೆ ಮಂಗಳಗ್ರಹದಲ್ಲಿ
ತೆಗೆದ ಅದರ ಚಿತ್ರವನ್ನು
ಮತ್ತೆ ಮರಳಿದೆ ಅಲ್ಲಿಂದ
ನನ್ನ ನೋಡಲು ನೆರೆದರು ಜನರೆಲ್ಲ
ಉಬ್ಬಿದೆ ನಾನು ಹರುಷದಲಿ
ಅಮ್ಮ ಕರೆದರು ರಭಸದಲಿ.
- ಅನುಪ ಕೃಷ್ಣ ಭಟ್ ನೆತ್ರಕೆರೆ
ನನಗೆ ಒಂದು ಕನಸುಬಿತ್ತು
ಆದೆ ನಾನು ದೊಡ್ಡ ವಿಜ್ಞಾನಿ
ಇಳಿದೆ ಮಂಗಳಗ್ರಹದಲ್ಲಿ
ತೆಗೆದ ಅದರ ಚಿತ್ರವನ್ನು
ಮತ್ತೆ ಮರಳಿದೆ ಅಲ್ಲಿಂದ
ನನ್ನ ನೋಡಲು ನೆರೆದರು ಜನರೆಲ್ಲ
ಉಬ್ಬಿದೆ ನಾನು ಹರುಷದಲಿ
ಅಮ್ಮ ಕರೆದರು ರಭಸದಲಿ.
- ಅನುಪ ಕೃಷ್ಣ ಭಟ್ ನೆತ್ರಕೆರೆ
Posted
8th June 2008 by PARYAYA
Labels:
Poems/ Kavana
0
ಇದು 2008ರ ಜೂನ್ 8ರಂದು ಪರ್ಯಾಯ ಬ್ಲಾಗಿನಲ್ಲಿ
ಅವನೇ ಚಿತ್ರಿಸಿದ ಮೇಲಿನ ಚಿತ್ರ ಸಹಿತವಾಗಿ ಪ್ರಕಟವಾದ ಕವನ.
No comments:
Post a Comment