Saturday, October 17, 2026

PARYAYA: ಮಂಗಳೂರು ದಸರಾ: ಕುದ್ರೋಳಿ ವೈಭವ

 ಮಂಗಳೂರು ದಸರಾ: ಕುದ್ರೋಳಿ ವೈಭವ

ಇದು ಸುವರ್ಣ ನೋಟ

ದಸರಾ ಅಂದೊಡನ ಸಾಮಾನ್ಯವಾಗಿ ಸೂಜಿಗಲ್ಲಿನ ಹಾಗೆ ಎಲ್ಲರ ಗಮನ ಸೆಳೆಯುವುದು ಮೈಸೂರು ದಸರಾ ವೈಭವ. ಆದರೆ ಕರ್ನಾಟಕದಲ್ಲಿ ಮೈಸೂರಿನ ಹೊರತಾಗಿ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತಿತರ ಅನೇಕ ಕಡೆಗಳಲ್ಲೂ ವೈಭವಯುತವಾಗಿ ದಸರಾ ಹಬ್ಬದ ಆಚರಣೆ ನಡೆಯುತ್ತದೆ.

ಇಂತಹ ದಸರಾ ಉತ್ಸವಾಚರಣೆಯಲ್ಲಿ ಗಮನ ಸೆಳೆಯುವ ಒಂದು ಹಬ್ಬ ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥ ದೇವಾಲಯದಲ್ಲಿ ನಡೆಯುವ ದಸರಾ ಮಹೋತ್ಸವ. ಇಲ್ಲಿನ ದೀಪಾಲಂಕಾರ, ದಸರಾ ಸಡಗರಕ್ಕೆ ಸ್ವತಃ ಸಾಕ್ಷಿಯಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಸೆರೆ ಹಿಡಿದ ಚಿತ್ರಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.










PARYAYA: ಮಂಗಳೂರು ದಸರಾ: ಕುದ್ರೋಳಿ ವೈಭವ:   ಮಂಗಳೂರು ದಸರಾ: ಕುದ್ರೋಳಿ ವೈಭವ ಇದು ಸುವರ್ಣ ನೋಟ ದ ಸರಾ ಅಂದೊಡನ ಸಾಮಾನ್ಯವಾಗಿ ಸೂಜಿಗಲ್ಲಿನ ಹಾಗೆ ಎಲ್ಲರ ಗಮನ ಸೆಳೆಯುವುದು ಮೈಸೂರು ದಸರಾ ವೈಭವ. ಆದರೆ ಕರ್ನಾಟಕದ...

No comments:

Post a Comment