ಸತ್ಯನಾರಾಯಣ -ಸಂಕಷ್ಟಿ ಪೂಜಾ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಸೆಪ್ಟೆಂಬರ್ ೨೬ರ ಶನಿವಾರ ಪೌರ್ಣಮಿಯ ದಿನ ಭಾದ್ರಪದ ಮಾಸದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸೆಪ್ಟೆಂಬರ್ ೨೯ರ ಮಂಗಳವಾರ ಭಾದ್ರಪದ ಮಾಸದ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.
ಈ ಬಾರಿಯ ಸಂಕಷ್ಟಿ ಪೂಜೆ ಮಂಗಳವಾರ ಬಂದ ಕಾರಣ ಬಹಳಷ್ಟು ಭಕ್ತರು ಅಂಗಾರಕ ಸಂಕಷ್ಟಿ ಪೂಜೆಯಲ್ಲಿ ವಿಶೇಷಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟಕ್ಕೆ, ವಿಡಿಯೋ ನೋಡಲು ಚಿತ್ರಗಳನ್ನು ಕ್ಲಿಕ್ ಮಾಡಿರಿ.

.jpeg)



No comments:
Post a Comment