ಪುಲ್ವಾಮ ದಾಳಿಯ ಸೂತ್ರಧಾರಿ ಜೈಶ್ ಕಮಾಂಡರ್ ಹತ್ಯೆ
ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ 14 ಫೆಬ್ರುವರಿ 2019ರ ಗುರುವಾರ ಸಿಆರ್ ಪಿಎಫ್
ಯೋಧರ ಮೇಲೆ ನಡೆದ ಪೈಶಾಚಿಕ ದಾಳಿಯ ಸೂತ್ರಧಾರಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಸೇರಿದಂತೆ
ಇಬ್ಬರು ಭಯೋತ್ಪಾದಕರು ದಕ್ಷಿಣ ಕಾಶ್ಮೀರದಲ್ಲಿ 18 ಫೆಬ್ರುವರಿ 2019ರ ಸೋಮವಾರ ನಡೆದ ಗುಂಡಿನ
ಘರ್ಷಣೆಯಲ್ಲಿ ಹತರಾಗಿದ್ದಾರೆ.
ಗುಂಡಿನ ಘರ್ಷಣೆಯಲ್ಲಿ ನಾಲ್ವರು ಸೇನಾ ಯೋಧರೂ
ಹುತಾತ್ಮರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
No comments:
Post a Comment