Tuesday, March 18, 2025

PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧

 ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧

ಶೇಷ ಶಯನನಾಗಿ ಪವಡಿಸಿದ್ದ ವಿಷ್ಣು ಪರಮಾತ್ಮನಿಗೆ ದಿಢೀರನೇ ಎಚ್ಚರವಾಯಿತು. ಭಕ್ತ ಪರಾಧೀನನಾದ ಆತನಿಗೆ ಎಲ್ಲಿಂದಲೋ ಆಕ್ರಂದನದ ಸದ್ದು ಕೇಳಿದಂತಾಯಿತು. ಜ್ಞಾನಚಕ್ಷುವನ್ನು ತೆರೆದು ನೋಡುತ್ತಾನೆ. ತನ್ನ ಪರಮ ಭಕ್ತನಾದ ಪಾಂಡು ಪುತ್ರ ಪಾರ್ಥ ತನ್ನನ್ನೇ ಸ್ಮರಿಸುತ್ತಾ ಗೋಳಾಡುತ್ತಿದ್ದಾನೆ.

ಏನಾಯಿತು ಪಾರ್ಥನಿಗೆ?

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿ ಅಥವಾ  ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್‌ ಮಾಡಿ ಪೂರ್ತಿ ಕಥೆ ನೋಡಿ.


PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧:   ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧ ಶೇ ಷ ಶಯನನಾಗಿ ಪವಡಿಸಿದ್ದ ವಿಷ್ಣು ಪರಮಾತ್ಮನಿಗೆ ದಿಢೀರನೇ ಎಚ್ಚರವಾಯಿತು. ಭಕ್ತ ಪರಾಧೀನನಾದ ಆತನಿಗೆ ಎಲ್ಲಿಂದಲೋ ಆಕ್ರಂದನದ ಸ...

No comments:

Post a Comment