ಚಂದ್ರ, ಮಂಗಳಗ್ರಹದಲ್ಲಿ
ಇದಕ್ಕಾಗಿಯೇ ವಿಶಿಷ್ಟ ಗ್ರೀನ್
ಹೌಸ್ ಮಾದರಿ ರೂಪಿಸಿದ ನಾಸಾ
ವಾಷಿಂಗ್ಟನ್: ಚಂದ್ರ ಇಲ್ಲವೇ ಮಂಗಳದಂತಹ ಗ್ರಹಗಳಲ್ಲಿ ಗಗನಯಾತ್ರಿಗಳು ಸ್ವತಃ
ತಾಜಾ ಆಹಾರ ಬೆಳೆಯುವಂತಹ ದಿನಗಳು ಬರಲಿವೆ.
ನಾಸಾದ ವಿಜ್ಞಾನಿಗಳ ತಂಡವೊಂದು ಗಿಡ ಹಾಗೂ ಬೆಳೆಗಳನ್ನು ಬೆಳೆಯಬಹುದಾದಂತಹ ಗ್ರೀನ್ ಹೌಸ್ (ಹಸಿರುಮನೆ) ಮಾದರಿಯನ್ನು ವಿನ್ಯಾಸಗೊಳಿಸಿದೆ.
ನಾಸಾದ ವಿಜ್ಞಾನಿಗಳ ತಂಡವೊಂದು ಗಿಡ ಹಾಗೂ ಬೆಳೆಗಳನ್ನು ಬೆಳೆಯಬಹುದಾದಂತಹ ಗ್ರೀನ್ ಹೌಸ್ (ಹಸಿರುಮನೆ) ಮಾದರಿಯನ್ನು ವಿನ್ಯಾಸಗೊಳಿಸಿದೆ.
ಈ ಹಸಿರುಮನೆಯಲ್ಲಿ ಪುಟ್ಟ ಗಿಡ, ತರಕಾರಿಗಳನ್ನು ಬೆಳೆಯಲು ಸಾಧ್ಯವಾಗಲಿದ್ದು ಆಮ್ಲಜನಕದ
ಉತ್ಪಾದನೆಯೂ ಸಾಧ್ಯವಾಗಲಿದೆ.