ಶ್ರೀ ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವದ ನಾಲ್ಕನೇ ದಿನವಾದ ೨೦೨೫ರ ಸೆಪ್ಟೆಂಬರ್ ೨೫ರ ಗುರುವಾರ ಶ್ರೀ ವೆಂಕಟೇಶ್ವರನಿಗೆ ಕುಂಕುಮ (ಸಿಂಧೂರ) ಅಲಂಕಾರ.
ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.


No comments:
Post a Comment