ಪಶ್ಚಿಮ ಬಂಗಾಳ: ಸ್ಟೇಟ್ ಬ್ಯಾಂಕ್ ಇಂಡಿಯಾದ (ಎಸ್.ಬಿ.ಐ) ಮಾಲ್ಡಾ ಶಾಖೆಯ ಮೇಲೆ ಗುರುವಾರ 15-12-2016ರಂದು ದಾಳಿ ನಡೆಸಿದ
ಗ್ರಾಹಕರು ಎಟಿಎಂ ನ್ನು ಮುಚ್ಚಿ ಬೊರ್ಡನ್ನು ಕೆಳಗುರುಳಿಸಿದರು.
ಭಾರತೀಯ ರಿಸರ್ವ ಬ್ಯಾಂಕಿನ ಮಾರ್ಗದರ್ಶನದ ಪ್ರಕಾರ ಬ್ಯಾಂಕ್ ಕಾರ್ಯ
ನಿರ್ವಹಿಸುತ್ತಿಲ್ಲ ಎಂದು ಸಿಟ್ಟಿಗೆದ್ದು ಗ್ರಾಹಕರು ಹಲ್ಲೆ ನಡೆಸಿ ದಾಂಧಲೆ ಮಾಡಿದರು ಎಂದು ವರದಿಗಳು
ತಿಳಿಸಿವೆ.
ಕೆಳಗಿನ ಚಿತ್ರ ಕ್ಲಿಕ್ಕಿಸಿ ವಿಡಿಯೋ ವೀಕ್ಷಿಸಿ:
No comments:
Post a Comment