ನಾನು ಮೆಚ್ಚಿದ ವಾಟ್ಸಪ್

Sunday, December 4, 2016

ಯಕ್ಷಗಾನಕ್ಕೆ ಬಂತು ನೋಟು ನಿಷೇಧ..! Note Ban echoed in Yakshagana..!

ಯಕ್ಷಗಾನಕ್ಕೆ ಬಂತು ನೋಟು ನಿಷೇಧ..!

Note ban  echoed in Yakshagana
ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಶ್ರೀ ಸೀತಾರಾಮ್ ಕುಮಾರ್ ಅವರು ಯಕ್ಷಗಾನ ಪ್ರಸಂಗ  ಒಂದರಲ್ಲಿ ನೋಟು ನಿಷೇಧದ ಬಗ್ಗೆ ಮಾತನಾಡಿದ್ದು ಈ ಪ್ರಸಂಗದ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಮೇಲಿನ ಚಿತ್ರ ಕ್ಲಿಕ್ಕಿಸಿ ವಿಡಿಯೋ ವೀಕ್ಷಿಸಿ

No comments:

Post a Comment