Showing posts with label Diwali. Show all posts
Showing posts with label Diwali. Show all posts
Monday, November 5, 2018
Friday, November 2, 2018
ದೀಪಾವಳಿ ಪಟಾಕಿಗೆ ತಮಿಳುನಾಡು ಟೈಮ್
ದೀಪಾವಳಿ ಪಟಾಕಿಗೆ ತಮಿಳುನಾಡು ಟೈಮ್
ಚೆನ್ನೈ: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ
ಬೆಳಗ್ಗೆ 6ರಿಂದ 7ಗಂಟೆ ಮತ್ತು ರಾತ್ರಿ 7ರಿಂದ 8 ಗಂಟೆ ಅವಧಿಯಲ್ಲಿ ಮಾತ್ರವೇ ಸುಡುಮದ್ದು/
ಪಟಾಕಿ ಸಿಡಿಸಲು ತಮಿಳುನಾಡು ಸರ್ಕಾರ ಸಮಯ ನಿಗದಿ ಪಡಿಸಿ, 2018 ನವೆಂಬರ್ 2ರ ಶುಕ್ರವಾರ
ಪ್ರಕಟಣೆ ಹೊರಡಿಸಿದೆ.
ಅತ್ಯಂತ ಕಡಿಮೆ ಸದ್ದಿನ ಹಾಗೂ ಕಡಿಮೆ ಮಾಲಿನ್ಯ ಉಂಟು
ಮಾಡುವ ಪಟಾಕಿ/ ಸುಡುಮದ್ದು ಬಳಸುವಂತೆ, ಆಸ್ಪತ್ರೆ, ದೇವಸ್ಥಾನಗಳ ಸಮೀಪ ಸುಡುಮದ್ದು ಸಿಡಿಸದಂತೆ
ಸರ್ಕಾರ ಆಜ್ಞಾಪಿಸಿದೆ.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:
Labels:
Diwali,
Flash News,
India,
News,
Supreme Court,
Tamilnadu,
ತಮಿಳುನಾಡು,
ದೀಪಾವಳಿ,
ಪಟಾಕಿ,
ಸುದ್ದಿ,
ಸುಪ್ರೀಂಕೋರ್ಟ್
Subscribe to:
Posts (Atom)



