ಶಾಲಾ ಮಕ್ಕಳಿಂದ ಯಕ್ಷಗಾನ ʼಭಾರ್ಗವ ವಿಜಯʼ
ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ- ಥಣಿಸಂದ್ರ ಮುಖ್ಯರಸ್ತೆಯಲ್ಲಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ೨೦೨೫ರ ಡಿಸೆಂಬರ್ ೧೯ ಮತ್ತು ೨೦ರಂದು ಶಾಲಾ ವಾರ್ಷಿಕೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ʼಭಾರ್ಗವ ವಿಜಯʼ ಯಕ್ಷಗಾನವನ್ನು ಪ್ರದರ್ಶಿಸಿದರು.
ಎರಡು ಭಾಗಗಳಲ್ಲಿ ಇರುವ ಯಕ್ಷಗಾನದ ವಿಡಿಯೋಗಳು ಇಲ್ಲಿವೆ:


No comments:
Post a Comment