Monday, October 20, 2025

PARYAYA: ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ

 ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ೨೦೨೫ ಅಕ್ಟೋಬರ್‌ ೨೦ರ ಸೋಮವಾರ ಸಂಭ್ರಮೋತ್ಸಾಹದೊಂದಿಗೆ ಆಚರಿಸಲಾಯಿತು.

ಕೇದಾರ ಗೌರೀ ವ್ರತ ಕಥಾಶ್ರವಣ ಸಹಿತವಾಗಿ ಲಕ್ಷ್ಮೀಪೂಜೆ, ಕೇದಾರನಾಥೇಶ್ವರ ಪೂಜೆಯನ್ನು ನೆರವೇರಿಸಲಾಯಿತು. ಭಕ್ತರು ಭಜನೆ ಹಾಡಿನೊಂದಿಗೆ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.


PARYAYA: ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ:   ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನ...

No comments:

Post a Comment