Friday, October 10, 2025

PARYAYA: ಅಶ್ವಯುಜ ಮಾಸದ ಸಂಕಷ್ಟಿ ಪೂಜೆ

 ಅಶ್ವಯುಜ ಮಾಸದ ಸಂಕಷ್ಟಿ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್‌ ೧೦ರ ಶುಕ್ರವಾರ ಅಶ್ವಯುಜ ಮಾಸದ ಸಾಮೂಹಿಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಚಿತ್ರ, ವಿಡಿಯೋ (by Rashmi Rajesh Hegade) ಇಲ್ಲಿವೆ.






PARYAYA: ಅಶ್ವಯುಜ ಮಾಸದ ಸಂಕಷ್ಟಿ ಪೂಜೆ:   ಅಶ್ವಯುಜ ಮಾಸದ ಸಂಕಷ್ಟಿ ಪೂಜೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್...

No comments:

Post a Comment