ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!ʼ
ಇದು ಸುವರ್ಣ ನೋಟ
ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಾನವಾಗುವುದು ಸೂರ್ಯನ ಪ್ರತಿನಿತ್ಯದ ಕಾಯಕ. ಇದರಲ್ಲಿ ವಿಶೇಷವೂ ಬದಲಾವಣೆಯೂ ಇಲ್ಲ.
ಆದರೆ ಕಾಣುವ ಕಣ್ಣುಗಳಿಗೆ ಇದೇ ಸೂರ್ಯ ಹೊಸ ಹೊಸ ರೂಪ ತಾಳುತ್ತಾನೆ.
೨೦೨೨ರ ನವೆಂಬರ್ ೨೯ರ ಮಂಗಳವಾರ ಸೂರ್ಯ ಇದೇ ರೀತಿ ತನ್ನ ಮಾರ್ಗದಲ್ಲಿ ಸಾಗಿದ್ದ. ಸಂಜೆಯ ಹೊತ್ತು ಇನ್ನೇನು ಮುಳುಗಬೇಕು. ಅಷ್ಟರಲ್ಲಿ….
ಅಲ್ಲಿಗೆ…. ಅಂದರೆ ಶಕ್ತಿಸೌಧದ ಬಳಿಗೆ ಬಂದದ್ದು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ. ದಿನವೂ ಅದೇ ಮಾರ್ಗದಲ್ಲಿ ಸಾಗಿ ಹೋಗುವ ಸೂರ್ಯ ಸುವರ್ಣರ ಕ್ಯಾಮರಾಕಣ್ಣುಗಳಿಗೆ ಬೇರೆಯೇ ರೀತಿಯಲ್ಲಿ ಕಾಣಿಸಿದ. ಅಷ್ಟೆ ಕೆಲವು ಕ್ಷಣಗಳು ಸುವರ್ಣರ ಕ್ಯಾಮರಾ ಅತ್ತಿಂದಿತ್ತ ಇತ್ತಿಂದತ್ತ ಚಲಿಸಿತು. ಅದರ ಫಲಿತಾಂಶ ಇದು.
ಇಲ್ಲಿ ಒಂದರೆಡು ಚಿತ್ರಗಳನ್ನು ಹಾಕುತ್ತಿದ್ದೇನೆ. ಪೂರ್ತಿ ನೋಡಬೇಕು ಎಂದರೆ ಕೆಳಗಿನ ಫೊಟೋ ಕ್ಲಿಕ್ಲಿಸಿ. ಅಥವಾ ಅದಕ್ಕೂ ಕೆಳಗಿರುವ ವಿಡಿಯೋ ಕ್ಲಿಕ್ಕಿಸಿ
PARYAYA: ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ: ಶಕ್ತಿ ಸೌಧದ ಬಳಿ ʼ ಸುವರ್ಣ ಸೂರ್ಯ..! ಇದು ಸುವರ್ಣ ನೋಟ ಪೂ ರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಾನವಾಗುವುದು ಸೂರ್ಯನ ಪ್ರತಿನಿತ್ಯದ ಕಾಯಕ. ಇದರಲ್ಲಿ ವಿಶೇಷವೂ ಬದ...
No comments:
Post a Comment