ವೈರಿ
ರಾಡಾರ್
ಮೇಲೆ
ಇನ್ನು
ಭಾರತದ
ಉಪಗ್ರಹ
ಕಣ್ಣು..!
ಶ್ರೀಹರಿಕೋಟಾ:
ಭಾರತದ
ರಕ್ಷಣಾ
ಸಂಶೋಧನೆ
ಮತ್ತು
ಅಭಿವೃದ್ಧಿ
ಸಂಸ್ಥೆಯು
ಅಭಿವೃದ್ಧಿ
ಪಡಿಸಿದ
‘ಎಮಿಸ್ಯಾಟ್-
ವಿದ್ಯುನ್ಮಾನ
ಬುದ್ಧಿಮತ್ತೆ
ಉಪಗ್ರಹ’
(ಎಲೆಕ್ಟ್ರೋನಿಕ್
ಇಂಟಲಿಜೆನ್ಸ್
ಸೆಟಲೈಟ್)
ಮತ್ತು
28 ವಿದೇಶೀ ಉಪಗ್ರಹಗಳನ್ನು
ಒಂದೇ
ಯಾನದಲ್ಲಿ
ಮೂರು
ಕಕ್ಷೆಗಳಲ್ಲಿ
ಇಳಿಸುವ
ಮೂಲಕ
ಭಾರತೀಯ
ಬಾಹ್ಯಾಕಾಶ
ಸಂಶೋಧನಾ
ಸಂಸ್ಥೆಯು (ಇಸ್ರೋ) 2019 ಎಪ್ರಿಲ್
1ರ
ಸೋಮವಾರ
ಇನ್ನೊಂದು
‘ವಿಕ್ರಮ’ವನ್ನು
ಮೆರೆಯಿತು.
436 ಕಿಲೋಗ್ರಾಂ ತೂಕದ
‘ಎಮಿಸ್ಯಾಟ್’
ಉಪಗ್ರಹವು
ವೈರಿ
ದೇಶಗಳ
ನೆಲದಲ್ಲಿರುವ
ರಾಡಾರ್
ಗಳನ್ನು
ಪತ್ತೆ
ಹಚ್ಚುವ
ಹಾಗೂ
ಅವುಗಳ
ಮೇಲೆ
ಕಣ್ಗಾವಲು
ಇಡುವ
ಸಾಮರ್ಥ್ಯವನ್ನು
ಹೊಂದಿದ್ದು
ಭಾರತೀಯ
ರಕ್ಷಣಾ
ಪಡೆಗಳಿಗೆ
ಭೀಮಬಲ
ತಂದು
ಕೊಡಲಿವೆ.
ಎಮಿಸ್ಯಾಟ್,
28 ವಿದೇಶೀ
ಉಪಗ್ರಹಗಳು
ಮತ್ತು
ಮೂರು
ವೈಜ್ಞಾನಿಕ ಉಪಕರಣಗಳನ್ನು
ಹೊತ್ತ
ಪಿಎಸ್
ಎಲ್
ವಿ-ಸಿ45
ಉಡಾವಣಾ
ವಾಹಕವು
ಶ್ರೀಹರಿಕೋಟಾದ
ಸತೀಶ್
ಧವನ್
ಬಾಹ್ಯಾಕಾಶ
ಕೇಂದ್ರದ ಎರಡನೇ ಉಡಾವಣಾ
ವೇದಿಕೆಯಿಂದ
ಬೆಳಗ್ಗೆ
9.27 ಗಂಟೆಗೆ
ನಭಕ್ಕೆ
ನೆಗೆಯಿತು.
ಉಡಾವಣೆಗೊಂಡ ಸುಮಾರು 17 ನಿಮಿಷಗಳ ಬಳಿಕ ಪಿಎಸ್ ಎಲ್ ವಿಯು ಎಮಿಸ್ಯಾಟ್ ಉಪಗ್ರಹವನ್ನು 753.6 ಕಿಮೀ ಎತ್ತರದ ಕಕ್ಷೆಯಲ್ಲಿ ನಿಲ್ಲಿಸಿತು.
ಉಡಾವಣೆಗೊಂಡ ಸುಮಾರು 17 ನಿಮಿಷಗಳ ಬಳಿಕ ಪಿಎಸ್ ಎಲ್ ವಿಯು ಎಮಿಸ್ಯಾಟ್ ಉಪಗ್ರಹವನ್ನು 753.6 ಕಿಮೀ ಎತ್ತರದ ಕಕ್ಷೆಯಲ್ಲಿ ನಿಲ್ಲಿಸಿತು.
ಮುಂದಿನ
1.5 ಗಂಟೆಯಲ್ಲಿ
ಉಡಾವಣಾ
ವಾಹಕವು
ನಾಲ್ಕನೇ
ಮತ್ತು
ಅಂತಿಮ
ಹಂತವಾದ
–ಪಿಎಸ್4-
ಮರುಚಾಲನೆಗೊಂಡು
ಎರಡು
ಬಾರಿ
ಶಟ್
ಡೌನ್
ಮಾಡಿಕೊಂಡು
504 ಕಿಮೀ
ಕಕ್ಷೆಯನ್ನು
ಪ್ರವೇಶಿಸಿತು.
ಮಿಷನ್
ಆರಂಭವಾದ
ಎರಡು
ಗಂಟೆಗಳ
ಬಳಿಕ
, ಪಿಎಸ್4 ಅಮೆರಿಕ, ಲಿಥುವೇನಿಯಾ, ಸ್ಪೇನ್ ಮತ್ತು ಸ್ವಿಜರ್ಲೆಂಡ್ ದೇಶಗಳ 28 ವಿದೇಶೀ
ಉಪಗ್ರಹಗಳನ್ನು
ಅವುಗಳ ಕಕ್ಷೆಯಲ್ಲಿ ಇಳಿಸಿತು.
ಇದು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ನ 47ನೇ ಯಾನ. ಭೂಮಿಯ ಸುತ್ತ 3 ಗಂಟೆ ಪಯಣಿಸಿದ ಈ ಯಾನ ಪಿಎಸ್ ಎಲ್ ವಿಯ ಸುದೀರ್ಘ ಯಾನಗಳಲ್ಲಿ ಒಂದಾಗಿದೆ. 2018ರ ಜನವರಿಯಲ್ಲಿ ಉಡಾವಣೆಗೊಂಡಿದ್ದ ಪಿಎಸ್ ಎಲ್ ವಿ ಸಿ-40 ಯಾನವು ಹಿಂದಿನ ಸುದೀರ್ಘ ಯಾನವಾಗಿದ್ದು 21 ನಿಮಿಷಗಳನ್ನು ತೆಗೆದುಕೊಂಡಿತ್ತು.

No comments:
Post a Comment