ನಾನು ಮೆಚ್ಚಿದ ವಾಟ್ಸಪ್

Wednesday, June 1, 2016

ಸಿಂಹಗಳು ಒಟ್ಟಿಗೆ ನೀರು ಕುಡಿಯುತ್ತಿವೆ ನೋಡಿದಿರಾ?

ಸಿಂಹಗಳು  ಒಟ್ಟಿಗೆ ನೀರು ಕುಡಿಯುತ್ತಿವೆ ನೋಡಿದಿರಾ?

ಬೆಂಗಳೂರು: ಸಿಂಹಗಳ ಗುಂಪು ಒಟ್ಟಾಗಿ ನೀರು ಕುಡಿಯುವ ದೃಶ್ಯ ಕಂಡಿದ್ದೀರಾ? ಕಂಡಿಲ್ಲವಾದರೆ ಈ ಅಪರೂಪದ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಿ.

ಗುಜರಾತಿನ ಗಿರ್ ಅರಣ್ಯದಲ್ಲಿ 10 ಸಿಂಹಗಳು ಒಟ್ಟಾಗಿ ಬಂದು ನೀರು ಕುಡಿದು ದಾಹ ತಣಿಸಿಕೊಳ್ಳುವ ದೃಶ್ಯವನ್ನು ನೋಡಿ ಕಣ್ತುಂಬಿಸಿಕೊಳ್ಳಿ. ಈ ಅಪರೂಪದ ವಿಡಿಯೋವನ್ನು ಸೆರೆಹಿಡಿದಿರುವುದು ಬಿಹಾರಿನ  ಒಬ್ಬ ಅರಣ್ಯ  ಅಧಿಕಾರಿ  ಅರಣ್ಯ ಅಧಿಕಾರಿ. ಅವರು ಈ ವಾರ ಗುಜರಾತಿನಲ್ಲಿ ತರಬೇತಿ ಪಡೆಯುತ್ತಿರುವ ಕರ್ನಾಟಕದ ವಲಯ ಅರಣ್ಯ ಅಧಿಕಾರಿಗಳ ಜೊತೆಗೆ ಗಿರ್ ರಾಷ್ಟ್ರೀಯ ಸಿಂಹಧಾಮಕ್ಕೆ ಭೇಟಿ ನೀಡಿದ್ದಾಗ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ವಿವರಗಳಿಗೆ ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ ವಿಡಿಯೋವನ್ನೇ ನೋಡಿ:

ನೆತ್ರಕೆರೆ ಉದಯಶಂಕರ

No comments:

Post a Comment