Tuesday, April 8, 2025

PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-5

 ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-5

ಪಾರ್ಥನು ಸೇತುವೆಯನ್ನು ಮತ್ತೊಮ್ಮೆ ನಿರ್ಮಿಸಿದ್ದೇ ಆದರೆ, ಅದನ್ನು ಮತ್ತೆ ಮುರಿಯುವುದಕ್ಕೆ ತಾನೂ ಸಿದ್ಧ ಎಂಬುದಾಗಿ ಹನುಮಂತ ವೃದ್ಧನಿಗೆ ಹೇಳುತ್ತಾನೆ. ಅರ್ಜುನ ಮತ್ತೊಮ್ಮೆ ಬಾಣ ಪ್ರಯೋಗಿಸಿ ಸೇತುವೆ ನಿರ್ಮಿಸುತ್ತಾನೆ. ಆಗ ವೃದ್ಧ ಈ ಸೇತುವೆ ಎಷ್ಟು ಗಟ್ಟಿ ಇದೆ ಎಂದು ಒಮ್ಮೆ ಪರೀಕ್ಷಿಸಿ ಬರುತ್ತೇನೆ ಹೇಳಿ ತೆರಳುತ್ತಾನೆ.

ಸ್ವಲ್ಪ ಹೊತ್ತು ವೃದ್ಧನ ಬರುವಿಕೆಗಾಗಿ ಕಾದ ಹನುಮಂತ ಮುಂದೇನು ಮಾಡುತ್ತಾನೆ?

ವಿಡಿಯೋ ಪೂರ್ತಿ ನೋಡಿ:

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿ ಅಥವಾ  ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್‌ ಮಾಡಿ ಪೂರ್ತಿ ಕಥೆ ನೋಡಿ.

ಈ ಕೆಳಗಿನವುಗಳನ್ನೂ ಓದಿರಿ:

ಕೊರೋನಾದಿಂದ ರಕ್ಷಣೆ ಹೇಗಣ್ಣ? ಇಲ್ಲಿದೆ ಜಾಗೃತಿ ಯಕ್ಷಗಾನ

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!

ಬಲಿಪರು ಇನ್ನು ದಂತಕಥೆ ಮಾತ್ರ….

ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೨

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-4

PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-5:   ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-5 ಪಾ ರ್ಥನು ಸೇತುವೆಯನ್ನು ಮತ್ತೊಮ್ಮೆ ನಿರ್ಮಿಸಿದ್ದೇ ಆದರೆ, ಅದನ್ನು ಮತ್ತೆ ಮುರಿಯುವುದಕ್ಕೆ ತಾನೂ ಸಿದ್ಧ ಎಂಬುದಾಗಿ ಹನುಮಂತ ವೃದ...

No comments:

Post a Comment