ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?
ಪ್ರಥ್ವೀ ಪುತ್ರ ಮಂಗಳನು ಗಣೇಶನನ್ನು ಒಲಿಸಿಕೊಳ್ಳಲು 21 ಸಂಕಷ್ಟಿ ವ್ರತಗಳನ್ನು ಮಾಡಿದ.
ಆತನಿಗೆ ಒಲಿದ ಗಣೇಶ ಮಂಗಳವಾರದಂದು ಸಂಕಷ್ಟಿ ವ್ರತ ಆಚರಿಸಿದವರಿಗೆ 21 ಸಂಕಷ್ಟಿ ವ್ರತ ಆಚರಿಸಿದ ಫಲ ಲಭಿಸುವುದು ಎಂದು ಆಶೀರ್ವದಿಸಿದ.
ಆದ್ದರಿಂದ ಮಂಗಳವಾರ ಸಂಕಷ್ಟಿ ವ್ರತ ಆಚರಿಸಿದವರಿಗೆ 21 ಸಂಕಷ್ಟಿ ಆಚರಣೆಯ ಫಲ ಲಭಿಸುತ್ತದೆ ಎಂಬುದು ನಂಬಿಕೆ.
ಹೋಮ ಮಾಡುವುದರಿಂದ ದೇವರ ಶಕ್ತಿವರ್ಧನೆಯ ಜೊತೆಗೆ ಭಕ್ತರ
ಶಕ್ತಿಯೂ ಹೆಚ್ಚುತ್ತದೆ.
ಇದರೊಂದಿಗೆ ಪರಿಸರವೂ ಶುದ್ಧವಾಗುತ್ತದೆ. ನಕಾರಾತ್ಮಕ ಶಕ್ತಿಗಳು ಕುಗ್ಗಿ
ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ.
ಇದರೊಂದಿಗೆ ಪರಿಸರವೂ ಶುದ್ಧವಾಗುತ್ತದೆ. ನಕಾರಾತ್ಮಕ ಶಕ್ತಿಗಳು ಕುಗ್ಗಿ
ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ.
ಇದಕ್ಕಾಗಿಯೇ ಸಂಕಷ್ಟಿ ವ್ರತವನ್ನು ಬೆಳಗ್ಗೆ
ಗಣ ಹವನದೊಂದಿಗೆ ಆರಂಭಿಸಿ,
ಸಂಜೆ ಪೂಜೆಯೊಂದಿಗೆ ಮುಗಿಸುವುದು ಶ್ರೇಯಸ್ಕರ.
ಈ ಬಾರಿಯ ಅಂಗಾರಕ ಸಂಕಷ್ಟಿ: 25 ಜೂನ್ 2024ರ ಮಂಗಳವಾರ
ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ
ದೇವಾಲಯದಲ್ಲಿ ಅಂಗಾರಕ ಸಂಕಷ್ಟಿ
ಗಣ ಹವನ ಬೆಳಗ್ಗೆ 8.30ಕ್ಕೆ.
ಪೂಜೆ ಸಂಜೆ 6ಕ್ಕೆ.
ತಪ್ಪದೆ ಪಾಲ್ಗೊಳ್ಳಿ.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ:
Background Music Courtesy: Ganesha Pancharatnam
Shalmalee Srinivas
ಇದನ್ನೂ ಓದಿರಿ:
No comments:
Post a Comment