Showing posts with label ಆಂಜನೇಯ. Show all posts
Showing posts with label ಆಂಜನೇಯ. Show all posts

Wednesday, April 15, 2026

PARYAYA: ಸೌರಮಾನ ಯುಗಾದಿ ʼವಿಶು-ಕಣಿʼ ಆಚರಣೆ

ಸೌರಮಾನ ಯುಗಾದಿ ʼವಿಶು-ಕಣಿʼ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ೨೦೨೬ ಏಪ್ರಿಲ್‌ ೧೫ರ ಬುಧವಾರ ಸೌರಮಾನ ಯುಗಾದಿ ʼವಿಶು-ಕಣಿʼಯನ್ನು ಆಚರಿಸಲಾಯಿತು.

ಬೆಳಗ್ಗೆಯೇ ಸಮೃದ್ಧಿಯ ಸಂಕೇತವಾದ  ಹಲ-ಫಲ, ಹಣ್ಣುಗಳು, ತರಕಾರಿ, ಹೂ, ನಾಣ್ಯಗಳನ್ನು ಒಳಗೊಂಡ ʼವಿಶು-ಕಣಿʼ ದರ್ಶನ ವ್ಯವಸ್ಥೆ ಮಾಡಲಾಗಿತ್ತು.


ಶ್ರೀಮತಿ ಶ್ರೀವಿದ್ಯಾ ಡಿ. ಕಾರ್ತಿಕ್‌ ಮತ್ತು ಕುಟುಂಬದವರು ಶ್ರೀ ದೇವರಿಗೆ ವಸ್ತ್ರಾಲಂಕಾರ, ಕೆ.ಪಿ. ಸುಗುಣನ್‌ ಮತ್ತು ಕುಟುಂಬದವರು ʼಕಣಿ-ದರ್ಶನʼ ಹಾಗೂ ವಿಶೇಷ ಅಪ್ಪಂ ಪ್ರಸಾದ, ನೆತ್ರಕೆರೆ ಉದಯಶಂಕರ ನಾರಾಯಣ ಭಟ್‌ ಮತ್ತು ಕುಟುಂಬದವರು ನಾಣ್ಯ ಸೇವೆ, ಶ್ರೀಮತಿ ಉಮಾ ಜಯಶಂಕರ್‌ ಮತ್ತು ಕುಟುಂಬದವರು ಸಂಜೆಯ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಶ್ರೀ ದೇವರಿಗೆ ಅಭಿಷೇಕ ವಿಶೇಷ ಅಲಂಕಾರದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ಕೆಲವು ಫೋಟೋ ಹಾಗೂ ವಿಡಿಯೋಗಳು ಇಲ್ಲಿವೆ. ಮಹಾಮಂಗಳಾರತಿವಿಡಿಯೋ ನೋಡಲು ಕೆಳಗಿನ ಚಿತ್ರ  ಕ್ಲಿಕ್‌ ಮಾಡಿ. ಇತರ ವಿಡಿಯೋಗಳನ್ನು ನೋಡಲು ಅವುಗಳನ್ನು ಕ್ಲಿಕ್‌ ಮಾಡಿ.


PARYAYA: ಸೌರಮಾನ ಯುಗಾದಿ ʼವಿಶು-ಕಣಿʼ ಆಚರಣೆ: ಸೌರಮಾನ ಯುಗಾದಿ ʼ ವಿಶು-ಕಣಿʼ ಆಚರಣೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ   ೨೦೨೬ ಏಪ್ರಿ...

Friday, March 27, 2026

PARYAYA: ಶ್ರೀರಾಮ ನವಮಿ

 ಶ್ರೀರಾಮ ನವಮಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮಾರ್ಚ್‌ ೨೭ರ ಶುಕ್ರವಾರ ಶ್ರೀ ರಾಮ ನವಮಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.

ಶ್ರೀ ರಾಮ ಚಂದ್ರನಿಗೆ ವಿಶೇಷ ಪೂಜೆ, ಭಕ್ತರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ನೀರಿನ ವಿತರಣೆ ನಡೆಯಿತು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ




ಇದನ್ನೂ ನೋಡಿರಿ:
PARYAYA: ಶ್ರೀರಾಮ ನವಮಿ:   ಶ್ರೀರಾಮ ನವಮಿ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ , ವೆಂಕಟೇಶ್ವರ , ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮಾರ್...

Thursday, March 19, 2026

PARYAYA: ಯುಗಾದಿ ಉತ್ಸವ ಆಚರಣೆ

 ಯುಗಾದಿ ಉತ್ಸವ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ೨೦೨೬ ಮಾರ್ಚ್‌ ೧೯ರ ಗುರುವಾರ ಪರಾಭವ ಸಂವತ್ಸರದ ಯುಗಾದಿ ಉತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು.

ಹೊಸ ವರ್ಷದ ಸಲುವಾಗಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ಹಾಗೂ ಸಪರಿವಾರ ದೇವರನ್ನು ವಿಶೇಷವಾಗಿ ಹೂ ಹಾರಗಳಿಂದ ಅಲಂಕರಿಸಲಾಗಿತ್ತು.

ಪುಷ್ಪಾಲಂಕಾರ ಸೇವೆಯನ್ನು ಶ್ರೀ ಮುನಿರಾಜು ಮತ್ತು ಕುಟುಂಬ, ವಸ್ತ್ರ ಸೇವೆಯನ್ನು ಶ್ರೀ ನಾರಾಯಣ ಸ್ವಾಮಿ ಮತ್ತು ಕುಟುಂಬದವರು ಕೈಗೊಂಡಿದ್ದರು. ದೇವಾಲಯದ ಅರ್ಚಕ ಶ್ರೀ ನಾಗೇಂದ್ರ ಭಟ್‌ ಅವರು ಪಂಚಾಂಗದ ಫಲಾಫಲಗಳನ್ನು ವಿವರಿಸಿ, ಬಳಿಕ ಪೂಜಾ ಕೈಂಕರ್ಯ ನೆರವೇರಿಸಿದರು.

ಭಕ್ತರಿಂದ ಭಜನಾ ಸೇವೆ ನಡೆಯಿತು. ಬೇವು-ಬೆಲ್ಲ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ವಿಡಿಯೋ, ಕೆಲವು ಚಿತ್ರಗಳು ಇಲ್ಲಿವೆ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಯುಗಾದಿ ಉತ್ಸವ ಆಚರಣೆ:   ಯುಗಾದಿ ಉತ್ಸವ ಆಚರಣೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇ...

Thursday, February 5, 2026

PARYAYA: ಮಾಘ ಮಾಸದ ಸಂಕಷ್ಟಿ ಪೂಜಾ

 ಮಾಘ ಮಾಸದ ಸಂಕಷ್ಟಿ ಪೂಜಾ

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ೨೦೨೬ ಫೆಬ್ರುವರಿ ೦೫ರ ಗುರುವಾರ ಮಾಘ ಮಾಸದ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಮಾಘ ಮಾಸದ ಸಂಕಷ್ಟಿ ಪೂಜಾ:   ಮಾಘ ಮಾಸದ ಸಂಕಷ್ಟಿ ಪೂಜಾ ಬೆಂ ಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ೨...

Wednesday, October 1, 2025

PARYAYA: ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ

 ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಒಂಭತ್ತನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೩೦ರ ಮಂಗಳವಾರ ಶ್ರೀ ಅಭಯ ಆಂಜನೇಯ ಸ್ವಾಮಿಗೆ ನಾಣ್ಯಗಳ ಅಲಂಕಾರ.

ಮಹಿಳೆಯರಿಂದ ಭಜನಾ ಸೇವೆ ನೆರವೇರಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.


PARYAYA: ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ:   ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವ...

Tuesday, September 23, 2025

PARYAYA: ಅಭಯ ಆಂಜನೇಯನಿಗೆ ಶ್ರೀ ಗಂಧದ ಅಲಂಕಾರ

 ಅಭಯ ಆಂಜನೇಯನಿಗೆ ಶ್ರೀ ಗಂಧದ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಎರಡನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೩ರ ಮಂಗಳವಾರ ಶ್ರೀ ಅಭಯ ಆಂಜನೇಯ ಸ್ವಾಮಿಗೆ ಶ್ರೀಗಂಧದ ಅಲಂಕಾರ.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.


PARYAYA: ಅಭಯ ಆಂಜನೇಯನಿಗೆ ಶ್ರೀ ಗಂಧದ ಅಲಂಕಾರ:   ಅಭಯ ಆಂಜನೇಯನಿಗೆ ಶ್ರೀ ಗಂಧದ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ...

Wednesday, August 27, 2025

PARYAYA: ವಿನಾಯಕ ಚತುರ್ಥೀ ಸಂಭ್ರಮ

 ವಿನಾಯಕ ಚತುರ್ಥೀ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಆಗಸ್ಟ್‌ ೨೭ರ ಬುಧವಾರ ವಿನಾಯಕ ಚತುರ್ಥಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.

ಬೆಳಗ್ಗೆಯಿಂದ ರಾತ್ರಿಯವರೆಗೆ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವಿನಾಯಕ, ವೆಂಕಟರಮಣ, ಅಭಯ ಆಂಜನೇಯ ಸ್ವಾಮಿ ದರ್ಶನ ಪಡೆದರು.

ಈ ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಯೂ ಟ್ಯೂಬ್‌ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.


                  👇👇





ಮೇಲಿನ ಲೇಖನಗಳನ್ನು ಓದಲು/ ಅವುಗಳ ಸಮೀಪ ನೋಟಕ್ಕೆ  ಅವುಗಳನ್ನು ಕ್ಲಿಕ್‌ ಮಾಡಿ.
PARYAYA: ವಿನಾಯಕ ಚತುರ್ಥೀ ಸಂಭ್ರಮ:   ವಿನಾಯಕ ಚತುರ್ಥೀ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾ...

Monday, April 14, 2025

PARYAYA: ಸೌರ ಯುಗಾದಿ ʼವಿಶು-ಕಣಿʼ ಆಚರಣೆ

 ಸೌರ ಯುಗಾದಿ ʼವಿಶು-ಕಣಿʼ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈದಿನ ೨೦೨೬ ಏಪ್ರಿಲ್‌ ೧೪ರಂದು ವಿಶ್ವಾವಸು ನಾಮ ಸಂವತ್ಸರದ ಸೌರ ಯುಗಾದಿ ʼವಿಶು-ಕಣಿʼಯನ್ನು ಆಚರಿಸಲಾಯಿತು.

ದೇವಸ್ಥಾನದಲ್ಲಿ ದೇವರ ಮುಂದೆ ಸಕಲ ಸಮೃದ್ಧಿಯ ಸಂಕೇತವಾದ ಹಲ-ಫಲ, ಹೂವು-ಹಣ್ಣು ಹಾಗೂ ನಾಣ್ಯಗಳನ್ನು ಒಳಗೊಂಡ ʼಕಣಿʼಯನ್ನು ಇರಿಸಲಾಗಿತ್ತು.

ಭಕ್ತರು ʼಕಣಿʼ ದರ್ಶನ ಪಡೆದು, ಮಹಾ ಪೂಜೆಯ ಬಳಿಕ ʼಕಣಿʼಯ ತರಕಾರಿ, ಹಣ್ಣು ಹಾಗೂ ನಾಣ್ಯಗಳನ್ನು ಪಡೆದರು. ವಿಶೇಷವಾಗಿ ʼಉಣ್ಣಿ ಅಪ್ಪಂʼ, ಖಾರ ಪೊಂಗಲ್‌ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಇವುಗಳನ್ನೂ ಓದಿ:

'ಯುಗಾವತಾರ': ಇದು ಹೊಸ ವರ್ಷದ ಆರಂಭ..!

This is Tulunadu Panchanga

ವಾರೇ ವಾಹ್ ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!



PARYAYA: ಸೌರ ಯುಗಾದಿ ʼವಿಶು-ಕಣಿʼ ಆಚರಣೆ:   ಸೌರ ಯುಗಾದಿ ʼ ವಿಶು-ಕಣಿ ʼ ಆಚರಣೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದ...