Showing posts with label ಅನುಪ್ ಕೃಷ್ಣ ಭಟ್ ನೆತ್ರಕೆರೆ News. Show all posts
Showing posts with label ಅನುಪ್ ಕೃಷ್ಣ ಭಟ್ ನೆತ್ರಕೆರೆ News. Show all posts

Wednesday, September 26, 2018

ಸಾರ್ಥಕತೆ ಮೆರೆದ ಛಾಯಾಚಿತ್ರ ಪ್ರದರ್ಶನ

ಸಾರ್ಥಕತೆ ಮೆರೆದ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: ಅನುಪ್ ಕೃಷ್ಣಭಟ್ ನೆತ್ರಕೆರೆ ಅವರೇ ಕ್ಲಿಕ್ಕಿಸಿದ ಛಾಯಾಚಿತ್ರಗಳ ಪ್ರದರ್ಶನವನ್ನು ಬೆಂಗಳೂರಿನ ಕೆನ್ ಕಲಾ ಶಾಲೆಯಲ್ಲಿ ಗೆಳೆಯರು ಅನುಪ್ ಸ್ಮರಣಾರ್ಥ ಸಂಘಟಿಸಿದ್ದರು. ಕಾರ್ಯಕ್ರಮದ ಕುರಿತುವಿಜಯವಾಣಿಪತ್ರಿಕೆ ಪ್ರಕಟಿಸಿದ ಲೇಖನ ಇಲ್ಲಿದೆ