Showing posts with label NITI Commission. Show all posts
Showing posts with label NITI Commission. Show all posts

Saturday, August 5, 2017

ರಾಜೀವ ಕುಮಾರ ನೀತಿ ಆಯೋಗದ ಮುಖ್ಯಸ್ಥ

ರಾಜೀವ ಕುಮಾರ ನೀತಿ ಆಯೋಗದ ಮುಖ್ಯಸ್ಥ
ನವದೆಹಲಿ: ನೀತಿ ಆಯೋಗದ  ಉಪಾಧ್ಯಕ್ಷರಾಗಿ ಆರ್ಥಿಕ ತಜ್ಞ  ರಾಜೀವ ಕುಮಾರ 
ಹೆಸರನ್ನು ಕೇಂದ್ರ ಸರ್ಕಾರವು ಪಕಟಿಸಿತು. 

ಅರವಿಂದ ಪನಗರಿಯಾ ಅವರು ಹುದ್ದೆಗೆ ರಾಜೀನಾಮೆ ನೀಡಿದ 5 ದಿನಗಳ ಬಳಿಕ ಕೇಂದ್ರವು ರಾಜೀವ ಕುಮಾರ್  ನೇಮಕವನ್ನು ಪ್ರಕಟಿಸಿತು.

 ಡಾ. ವಿನೋದ ಕುಮಾರ ಪೌಲ್ ಅವರನ್ನು ಆಯೋಗದ ಸದಸ್ಯರಾಗಿಯೂ ಕೇಂದ್ರ ಸರ್ಕಾರ ನೇಮಿಸಿತು.
Rajeev Kumar new Vice Chairman of NITI Commission: visit: www.paryaya.com