ರಾಜೀವ ಕುಮಾರ ನೀತಿ ಆಯೋಗದ ಮುಖ್ಯಸ್ಥ
ನವದೆಹಲಿ: ನೀತಿ ಆಯೋಗದ
ಉಪಾಧ್ಯಕ್ಷರಾಗಿ ಆರ್ಥಿಕ ತಜ್ಞ ರಾಜೀವ ಕುಮಾರ ಅರವಿಂದ ಪನಗರಿಯಾ ಅವರು ಹುದ್ದೆಗೆ ರಾಜೀನಾಮೆ ನೀಡಿದ 5 ದಿನಗಳ ಬಳಿಕ ಕೇಂದ್ರವು ರಾಜೀವ ಕುಮಾರ್ ನೇಮಕವನ್ನು ಪ್ರಕಟಿಸಿತು.
ಡಾ. ವಿನೋದ ಕುಮಾರ ಪೌಲ್ ಅವರನ್ನು ಆಯೋಗದ ಸದಸ್ಯರಾಗಿಯೂ ಕೇಂದ್ರ ಸರ್ಕಾರ ನೇಮಿಸಿತು.
Rajeev Kumar new Vice Chairman of NITI Commission:
visit: www.paryaya.com
No comments:
Post a Comment