ತುರ್ತು ಪರಿಸ್ಥಿತಿಯ ಕರಾಳ ಕಥೆಗಳು-1
ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜೆಗಳ ಹಕ್ಕುಗಳನ್ನು ದಮನಿಸಿದ, ಜನರನ್ನು ಬಂಧನ, ಚಿತ್ರ ಹಿಂಸೆಗೆ ಗುರಿಪಡಿಸಿದ ಬಗ್ಗೆ ಹಲವಾರು ಪುಸ್ತಕಗಳು, ಲೇಖನಗಳು ಆ ಸಮಯದಲ್ಲಿ ಅಂದರೆ 50 ವರ್ಷಗಳ ಹಿಂದೆ ಬಂದಿದ್ದವು. ಅವುಗಳಲ್ಲಿ ʼಭುಗಿಲುʼ ಮತ್ತು ʼತುರ್ತು ಪರಿಸ್ಥಿತಿಯ ದೌರ್ಜನ್ಯಗಳುʼ ಈ ಎರಡು ಪುಸ್ತಕಗಳ ಕೆಲವು ಅಧ್ಯಾಯಗಳನ್ನು ಆಧರಿಸಿದ ಎರಡು ಸಂವಾದಗಳು ವಿಡಿಯೋ ರೂಪದಲ್ಲಿ ಬರಲಿವೆ.
ಮೊದಲನೆಯ ವಿಡಿಯೋ ಇಲ್ಲಿದೆ. ಪೂರ್ತಿಯಾಗಿ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ ಅಥವಾ ಯೂ ಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.
2ನೇ ಭಾಗದ ವಿಡಿಯೋಕ್ಕಾಗಿ ಕಾದಿರಿ.

