Showing posts with label ಫೋಟೋಗ್ರಫಿ. Show all posts
Showing posts with label ಫೋಟೋಗ್ರಫಿ. Show all posts

Friday, September 21, 2018

ಅನುಪಕೃಷ್ಣ ಭಟ್ ಫೋಟೋಗ್ರಫಿ ಪ್ರದರ್ಶನ


ಅನುಪಕೃಷ್ಣ ಭಟ್ ಫೋಟೋಗ್ರಫಿ ಪ್ರದರ್ಶನ
ಬೆಂಗಳೂರು: ಅನುಪ ಕೃಷ್ಣ ಭಟ್ ನೆತ್ರಕೆರೆ ಅವರ ಸ್ಮರಣಾರ್ಥ,  ಅವರೇ ಕ್ಲಿಕ್ಕಿಸಿದ್ದ ಫೊಟೋಗಳು ಮತ್ತು ಅವರಿಂದಲೇ ಮೂಡಿಬಂದ ಕಲಾಕೃತಿಗಳನ್ನು ಒಳಗೊಂಡ ಫೊಟೋಗ್ರಫಿ/ ಕಲಾಕೃತಿಗಳ ಪ್ರದರ್ಶನವನ್ನು 2018ರ ಸೆಪ್ಟೆಂಬರ್ 22ರಿಂದ 24ರವರೆಗೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕೆನ್ ಸ್ಕೂಲ್ ಆಫ್  ಆರ್ಟ್ಸ್, ಶೇಷಾದ್ರಿಪುರಂ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ. 


ಸೆಪ್ಟೆಂಬರ್ 22ರಂದು  ಬೆಳಗ್ಗೆ 11 ಗಂಟೆಗೆ ಶ್ರೀ ಉಮೇಶ್ ಆರ್. ಪ್ರಿನ್ಸಿಪಾಲ್ ಕೆನ್ ಸ್ಕೂಲ್ ಆಫ್ ಆರ್ಟ್ಸ್ ಮತ್ತು ಪ್ರಮುಖ ಮಾಧ್ಯಮ ವ್ಯಕ್ತಿ ಶ್ರೀ ನರೇಂದ್ರ ಮಡಿಕೇರಿ ಅವರು ಪ್ರದರ್ಶನ ಉದ್ಘಾಟಿಸುವರು.


ಭಾನುವಾರ ಮತ್ತು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ಇರುತ್ತದೆ.