೨೦೨೬ ಜನವರಿ ೩ರಂದು ದೈತ್ಯ ಚಂದ್ರ ದರ್ಶನದ ಬಗ್ಗೆ ಬಂದ ಸುದ್ದಿಗಳನ್ನು ನೋಡಿರುವಿರಲ್ಲವೇ? ಹಲವರು ಸುದ್ದಿ ಓದಿ ಬಳಿಕ ಚಂದ್ರನನ್ನು ನೋಡಲು ಮರೆತೇ ಬಿಟ್ಟಿರಬಹುದು.
ಅಂತಹವರು ಇಲ್ಲಿ ಚಂದ್ರ ದೈತ್ಯ ರೂಪವನ್ನು ನೋಡಬಹುದು. ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್ ಮಾಡಿ.
PARYAYA: ದೈತ್ಯ ಚಂದ್ರನ ಕಂಡಿರಾ?: ದೈತ್ಯ ಚಂದ್ರನ ಕಂಡಿರಾ? ೨೦ ೨೬ ಜನವರಿ ೩ರಂದು ದೈತ್ಯ ಚಂದ್ರ ದರ್ಶನದ ಬಗ್ಗೆ ಬಂದ ಸುದ್ದಿಗಳನ್ನು ನೋಡಿರುವಿರಲ್ಲವೇ? ಹಲವರು ಸುದ್ದಿ ಓದಿ ಬಳಿಕ ಚಂದ್ರನನ್ನು ನೋಡಲು ಮರ...
No comments:
Post a Comment